Surprise Me!

ಬೆಂಗಳೂರಿನಲ್ಲಿ ಭಾನುವಾರ ಸುರಿದ ಮಳೆಗೆ ಹಾನಿಯಾಗಿದ್ದು ಅಷ್ಟಿಷ್ಟಲ್ಲ | Oneindia Kannada

2019-06-03 506 Dailymotion

Heavy rain, accompanied by lightning, thunder and strong winds, brought down many trees across the city. The downpour affected power supply plunging many areas into darkness.<br /><br /><br />ನಗರದಲ್ಲಿ ಭಾನುವಾರ ಸುರಿದ ಮಳೆಗೆ 35ಕ್ಕೂ ಹೆಚ್ಚು ಮರಗಳು ಬುಡಮೇಲಾಗಿ ಬಿದ್ದಿವೆ. ಹಾಗಾಗಿ ಭಾನುವಾರ ಸಂಜೆ ವೇಳೆಗೆ ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಬೆಂಗಳೂರಿನಲ್ಲಿ ಭಾನುವಾರ ಸುರಿದ ಮಳೆಗೆ ಹಾನಿಯಾಗಿದ್ದು ಅಷ್ಟಿಷ್ಟಲ್ಲ

Buy Now on CodeCanyon